ಚೀನಾದಿಂದ ಹರಡುತ್ತಿರುವ ಕೊರಾನಾ ವೈರಾಣು ಕುರಿತಂತೆ ಅನೇಕ ಗೊಂದಲಗಳಿದ್ದು, ಸಾರ್ವಜನಿಕರ ಉಪಯೋಗಕ್ಕಾಗಿ ಕೇಂದ್ರ ಆರೋಗ್ಯ ಇಲಾಖೆ ಪ್ರತ್ಯೇಕ ಸಹಾಯವಾಣಿ ಕೇಂದ್ರ ಸ್ಥಾಪಿಸಿದೆ.India’s health ministry opened a 24x7 helpline to address queries related to deadly Coronavirus.